“ಡೋಲೋ-650 ಮಾತ್ರೆ, ಬಿಸಿ ರಾಗಿ ಹಿಟ್ಟು”
ಕೋವಿಡ್ ಕಾಲದಲ್ಲಿ ಇಂತಹ ನೇರ, ನಿಷ್ಠುರ ಹಾಗೂ ಮುಗ್ದತೆಯ ಮಾತುಗಳಿಂದ ನಾಡಿನ ಜನಗಳ ಗಮನ ಸೆಳೆದಿದ್ದ ಮೈಸೂರಿನ ಹುಡುಗಿ ಶಶಿರೇಖಾಳನ್ನು ಖ್ಯಾತ ಕಥೆಗಾರರಾದ ಅಬ್ದುಲ್ ರಶೀದ್ ಮಾತನಾಡಿಸಿದ್ದಾರೆ.
ಅದೇ ನಿಶ್ಕಲ್ಮಶ ನಗು, ಮುಗ್ದ ಹಾಗೂ ನೇರ ಮಾತುಗಳು ನಮ್ಮ ಹೃದಯಕ್ಕಿಳಿಯುತ್ತವೆ.

ನೋಡಿ, ಇತರರಿಗೆ ಶೇರ್ ಮಾಡಿ, ಹಾಗೆ “ಕನ್ನಡ NEWS ONLINE” ಚಾನಲ್ಲನ್ನು ಸಬ್ ಸ್ಕ್ರೈಬ್ ಮಾಡಿ.