ಹೂವಿನಹೊಳೆ ಪ್ರತಿಷ್ಠಾನ ಸರ್ಕಾರಿ ಶಾಲಾ ಮಕ್ಕಳಿಗೆ ಡಿಕ್ಷನರಿ ಕೊಡುಗೆ ನೀಡುವ ವಿನೂತನ ಕಾರ್ಯಕ್ರಮ ರೂಪಿಸಿದೆ ಶಾಲಾ ಮಕ್ಕಳಿಗೆ ಡಿಕ್ಷನರಿ ಕೊಡುಗೆ ನೀಡಿ

ಸರ್ಕಾರಿ ಶಾಲೆ ಮಕ್ಕಳಿಗೆ
ಡಿಕ್ಷನರಿಗಳನ್ನು ಕೊಡಿಸುವ ಪ್ರಯತ್ನ …ನೀವು ಕೈ ಜೋಡಿಸಿ
ನಾವು ಒಟ್ಟು 8 ಶಾಲೆಗಳ 1200 ಜನ ವಿದ್ಯಾರ್ಥಿಗಳಿಗೆ ಈ ಮೂಲಕ ನೆರವಾಗುವ ಸಂಕಲ್ಪ ಮಾಡಿದ್ದೇವೆ…..

ಒಂದು ವಿಧ್ಯಾರ್ಥಿಗೆ ಡಿಕ್ಷನರಿ ಕೊಡುಗೆ ನೀಡಲು ಈ ಲಿಂಕ್ ಮೂಲಕ ದೇಣಿಗೆ ನೀಡಬಹುದು : https://paytm.me/aVT-K3n

ಐದು ವಿಧ್ಯಾರ್ಥಿಗೆ ಡಿಕ್ಷನರಿ ಕೊಡುಗೆ ನೀಡಲು ಈ ಲಿಂಕ್ ಮೂಲಕ ದೇಣಿಗೆ ನೀಡಬಹುದು : https://paytm.me/YVb-DMP

ಹತ್ತು ವಿಧ್ಯಾರ್ಥಿಗೆ ಡಿಕ್ಷನರಿ ಕೊಡುಗೆ ನೀಡಲು ಈ ಲಿಂಕ್ ಮೂಲಕ ದೇಣಿಗೆ ನೀಡಬಹುದು : https://paytm.me/Z-ybDMP

ಮೂವತ್ತು ವಿಧ್ಯಾರ್ಥಿಗೆ ಡಿಕ್ಷನರಿ ಕೊಡುಗೆ ನೀಡಲು ಈ ಲಿಂಕ್ ಮೂಲಕ ದೇಣಿಗೆ ನೀಡಬಹುದು : https://paytm.me/X14P-Uj

ಹೆಚ್ಚಿನ ಮಾಹಿತಿಗಾಗಿ ಹೂವಿನಹೊಳೆ ಪ್ರತಿಷ್ಠಾನದ ಅಧ್ಯಕ್ಷರಾದ ನಂದಿಯವರನ್ನು ಸಂಪರ್ಕಿಸಿ : 8088081008