ಹೈದರಾಬಾದ್, ಡಿಸೆಂಬರ್ 15; ವಾಹನ ಪೂಜೆಗಾಗಿ ಕಾರು, ಬೈಕ್ ಮತ್ತು ಇತರ ವಾಹನಗಳನ್ನು ದೇವಾಲಯಕ್ಕೆ ತರುತ್ತಾರೆ. ಆದರೆ, ತೆಲಂಗಾಣದ ಉದ್ಯಮಿಯೊಬ್ಬರು ಹೊಸ ಹೆಲಿಕಾಪ್ಟರ್ ತಂದು ಪೂಜೆ ಮಾಡಿಸಿದ್ದಾರೆ. ತೆಲಂಗಾಣದ ಉದ್ಯಮಿ… READ MORE
|
ಹಾಸನ – ಹಾಸನ ಜಿಲ್ಲೆಯಾದ್ಯಂತ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಲೆನಾಡಿನ ಜನರಲ್ಲಿ ಆತಂಕ ಉಂಟಾಗಿದೆ. ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ… READ MORE
|
ಹಾಸನ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ ಎಂದು ಮತದಾರರಿಗೆ ನೇರವಾಗಿಯೇ ಶಾಸಕ ಪ್ರೀತಂಗೌಡ (Preetham Gowda) ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಮತದಾರರು… READ MORE
|
ಬೇಲೂರು – ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಆರಕ್ಷಕ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕುಂದು ಕೊರತೆಗಳ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ… READ MORE
|
ಹಾಸನ – ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ವಾಹನಕ್ಕೆ ಜಿಲ್ಲಾಧಿಕಾರಿಗಳಾದ… READ MORE
|
ಸಕಲೇಶಪುರ – ತಾಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆನೆ ಟಾಸ್ಕ್ ಫೋರ್ಸ್ ಕುರಿತು ಚರ್ಚೆ ಏರ್ಪಡಿಸಲಾಗಿತ್ತು. ಈ ಸಂಬಂಧ ಹಾಸನ ಸಂಸದರಾದ ಶ್ರೀಯುತ ಹೆಚ್. ಡಿ. ಪ್ರಜ್ವಲ್… READ MORE
|
ಸಕಲೇಶಪುರ – ಆನೆ ಟಾಸ್ಕ್ ಫೋರ್ಸ್ ಕಛೇರಿ ನೆನ್ನೆಯಷ್ಟೇ ಆರಂಭಗೊಂಡಿದ್ದು, ಆನೆಯಿಂದ ಪಾರಾಗಲು ಅರಣ್ಯ ಇಲಾಖೆಯವರು ಸಾರ್ವಜನಿಕರ ಸಹಾಯ ವಾಣಿ ನೀಡಿರುವುದು ಸರಿಯಷ್ಟೇ, ಆದರೆ ಆ ನಂಬರ್… READ MORE
|
ಸಕಲೇಶಪುರ: ಡಾ. ಬಾ ಬಾ ಸಾಹೇಬ್ ಅಂಬೇಡ್ಕರ್ ರವರ 66 ನೇ ಪರಿನಿಬ್ಬಾಣ ದಿನವನ್ನು ಪ/ಜಾತಿ ಮತ್ತು ವರ್ಗಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದು. ಈ ಸಂದರ್ಭದಲ್ಲಿ ತಾಲೂಕಿನ… READ MORE
|
Arkalgud Tahsildar: ಬೀದಿ ಬದಿ ಆಶ್ರಯ ಪಡೆದಿದ್ದ ಅಂಧ ಮಹಿಳೆಯೊಬ್ಬರಿಗೆ ನಿವೇಶನದ ಜೊತೆಗೆ ಮನೆಯನ್ನೂ ಕೊಡಿಸಿದ ಈ ಅಧಿಕಾರಿಯ ಕೆಲಸ ನೆನೆದು, ತಮ್ಮ ಒಳಗಣ್ಣಿನಿಂದಲೇ ಆನಂದ ಭಾಷ್ಪ… READ MORE
|
ಸಕಲೇಶಪುರ: – ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆಯನ್ನು ಸಕಲೇಶಪುರದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ಸಕಲೇಶ್ವರ ಸ್ವಾಮಿ… READ MORE
|
ಹಾಸನ: ಬೇಲೂರು ತಾಲೂಕು ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಕೇವಲ ಗಂಗಾ ಪೂಜೆ ಮತ್ತು ಅರತಕ್ಷತೆ ಹಾಗೂ ಮದುವೆ ಸಮಾರಂಭಗಳಿಗೆ ಭೇಟಿ ಕೊಡುವುದು ಬಿಟ್ಟರೆ ಜನಸಾಮಾನ್ಯರ ಕುಂದು… READ MORE
|
ಸಕಲೇಶಪುರ: – ಮಠಸಾಗರದ ಕೃಷ್ಣಾಪುರ ರಸ್ತೆಯ ಗುದ್ದಲಿ ಪೂಜೆಯನ್ನು ಶಾಸಕ ಹೆಚ್.ಕೆ. ಕುಮಾರಸ್ವಾಮಿ ನೇರವೇರಿಸಿದರು. ಸಕಲೇಶಪುರ ತಾಲ್ಲೂಕಿನ ಮಠಸಾಗರ ಕೃಷ್ಣಾಪುರದ ರಸ್ತೆಯು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು,… READ MORE
|
ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆ ಇಂದು ನಿನ್ನೆಯದಲ್ಲ. ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯ ವಿರೋಧಿಸಿ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ವಳಲಹಳ್ಳಿ… READ MORE
|
ಸಕಲೇಶಪುರ: ಸಕಲೇಶಪುರ ತಾಲೂಕು ಬಾಳ್ಳುಪೇಟೆ, ಅಯೋಧ್ಯಾ ನಗರದ ಸಮುದಾಯ ಭವನದಲ್ಲಿ ಜಿಲ್ಲಾ ಮೊಗೇರ ಸಂಘ (ರಿ) ಹಾಸನ ಮತ್ತು ಮೊಗೇರ ಯುವ ವೇದಿಕೆ ಇವರ ವತಿಯಿಂದ ವ್ಯಕ್ತಿತ್ವ… READ MORE
|
ಸಕಲೇಶಪುರ: ಸಕಲೇಶಪುರ ಎತ್ತಿನಹೊಳೆ ಅನುದಾನವನ್ನು ಬೇರೆ ತಾಲೂಕಿಗೆ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಹೆತ್ತೂರು ಹಾಗೂ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯ ಸದಸ್ಯರು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ… READ MORE
ತುಮಕೂರು: ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಚಂದ್ರಶೇಖರ ಗೌಡ ಅವರನ್ನು ಗುರುವಾರ ನೇಮಕ ಮಾಡಲಾಗಿದೆ. ಆರು ವರ್ಷಗಳ ಕಾಲ ಪರಿಶಿಷ್ಟ ಜಾತಿಯ ಆರ್.ರಾಮಕೃಷ್ಣ ಅಧ್ಯಕ್ಷರಾಗಿ ಕಾರ್ಯ… READ MORE
ದಂಪತಿಗಳ ನಡುವೆ ಜಗಳ ನಡೆದು ಬೇರೆಬೇರೆಯಾಗಿದ್ದರು. ಆದರೂ ಪತಿ ಮಕ್ಕಳನ್ನು ನೋಡಲು ಆಗಾಗ ಬರುತ್ತಿದ್ದ. ಆದರೆ ಮಕ್ಕಳನ್ನು ನೋಡಲು ಬಿಡಲಿಲ್ಲ ಎನ್ನುವ ಕಾರಣಕ್ಕೆ ಆತ ಮಕ್ಕಳ ಸಹಿತ… READ MORE

ಕನ್ನಡ E NEWS ಕರ್ನಾಟಕದ ಜನರ ಧ್ವನಿಯಾಗಿ, ಅತ್ಯಂತ ವಿಶ್ವಾಸಾರ್ಹ ಮತ್ತು ವೇಗದ ಸುದ್ದಿಯನ್ನು ತಲುಪಿಸುವ ಧ್ಯೇಯದೊಂದಿಗೆ ಕನ್ನಡ E NEWS ಅನ್ನು ಪ್ರಾರಂಭಿಸಲಾಗಿದೆ. ನಮ್ಮದು ಕರ್ನಾಟಕ ರಾಜ್ಯದ ಅಂತರ್ಜಾಲ ಪತ್ರಿಕೆ (Official Online News Portal) ಮತ್ತು ನಿಮ್ಮೆಲ್ಲಾ ಸುದ್ದಿ ಅಗತ್ಯಗಳಿಗೆ ನಂಬರ್ ಒನ್ ಸುದ್ದಿ ತಾಣವಾಗುವ ಗುರಿ ಹೊಂದಿದ್ದೇವೆ.
ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ಪ್ರತಿ ಸುದ್ದಿಯೂ ನಿಮ್ಮ ಅಂಗೈಯಲ್ಲಿ ಕ್ಷಣಾರ್ಧದಲ್ಲಿ ತಲುಪಬೇಕು ಎಂಬ ಸದುದ್ದೇಶ ನಮ್ಮದು. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಪ್ರಮುಖ ಘಟನೆಗಳ ತಾಜಾ ಮತ್ತು ಅಧಿಕೃತ ಸುದ್ದಿಗಳನ್ನು ನಿಮಗೆ ತಲುಪಿಸುವುದೇ ನಮ್ಮ ಮೊದಲ ಆದ್ಯತೆ.
ಕನ್ನಡ E NEWS ನಲ್ಲಿ ನೀವು ಕರ್ನಾಟಕ ಮತ್ತು ಸುತ್ತಮುತ್ತಲಿನ ಸಮಗ್ರ ಸುದ್ದಿಗಳನ್ನು ಪಡೆಯಬಹುದು. ನಿಖರತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಿ, ನಾವು ಈ ಕೆಳಗಿನ ಪ್ರಮುಖ ವಿಭಾಗಗಳ ಸಮಗ್ರ ಮಾಹಿತಿಯನ್ನು ಪ್ರಕಟಿಸುತ್ತೇವೆ:
ನಾವು ಕೇವಲ ಸುದ್ದಿಯನ್ನು ಪ್ರಕಟಿಸುವುದಿಲ್ಲ, ಬದಲಿಗೆ ನಿಖರತೆ, ಸಮಗ್ರತೆ ಮತ್ತು ಸಮಯಪ್ರಜ್ಞೆಗೆ ಬದ್ಧರಾಗಿದ್ದೇವೆ. ಪ್ರತಿಯೊಂದು ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಪಪ್ರಚಾರಕ್ಕೆ ಆಸ್ಪದ ನೀಡದೆ ಸತ್ಯಾಂಶವನ್ನು ಮಾತ್ರ ನಿಮ್ಮ ಮುಂದೆ ಇಡುತ್ತೇವೆ. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಲುಪಿಸುವ ಮೂಲಕ, ನಿಮ್ಮ ದೈನಂದಿನ ಜೀವನದ ಭಾಗವಾಗಲು ನಾವು ಬಯಸುತ್ತೇವೆ.
ಸಂಪಾದಕರು ಕನ್ನಡ E NEWS ಅಂಬೇಡ್ಕರ್ ನಗರ ವಕ್ಕೋಡಿ ಮೈನ್ ರೋಡ್ ತುಮಕೂರು 9972189131 kannadaenews@gmail.com