ಡಿಸೆಂಬರ್ 13 ರ ರಾತ್ರಿಯಿಂದ ಡಿಸೆಂಬರ್ 14 ರ ಮುಂಜಾನೆಯವರೆಗೆ ಉಲ್ಕಾಪಾತ ಸಂಭವಿಸಲಿದೆ. 

ಡಿಸೆಂಬರ್ 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆಯವರೆಗೆ ಉಲ್ಕಾಪಾತವು ಅತ್ಯಂತ ಹೆಚ್ಚಾಗಿ ಆಗುವ ಸಾಧ್ಯತೆಯಿದೆ

ಈ ಅವಧಿಯಲ್ಲಿ ನೂರಕ್ಕೂ ಹೆಚ್ಚು ಉಲ್ಕೆಗಳು ಭೂಮಿಯತ್ತ ಅಪ್ಪಳಿಸುವ ಸಾದ್ಯತೆಯಿದೆ. 

ಕೇವಲ ಬರಿಗಣ್ಣಿನಿಂದಲೇ ನೀವು ಈ ಉಲ್ಕಾಪಾತವನ್ನು ವೀಕ್ಷಿಸಬಹುದಾಗಿದೆ

ಭೂಮಿಯು ಧೂಳು ಅಥವಾ ಉಲ್ಕಾಶಿಲೆಗಳ ಮೂಲಕ ಹಾದುಹೋದಾದ ಆಕಾಶದಲ್ಲಿ ಈ ಉಲ್ಕಾಪಾತವು ಸಂಭವಿಸುತ್ತದೆ. 

ಜವಾಹರಲಾಲ್ ನೆಹರು ತಾರಾಲಯವು ಡಿಸೆಂಬರ್ 13 ರಂದು ಉಲ್ಕಾಪಾತ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಿದೆ.