ರಾಮನಗರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) ಅಗತ್ಯ ಅನುಮತಿ ಪಡೆಯದ ಕಾರಣದಿಂದಾಗಿ, ಬಿಡದಿ ಕೈಗಾರಿಕಾ ಪ್ರದೇಶದ ಜಾಲಿವುಡ್ ಸ್ಟುಡಿಯೋಸ್ಗೆ ರಾಮನಗರ ಜಿಲ್ಲಾಡಳಿತವು ಅಧಿಕೃತವಾಗಿ ಬೀಗ ಜಡಿದಿದ್ದು,… READ MORE
“ಬಿಗ್ ಬಾಸ್ ಕನ್ನಡ ಸೀಸನ್ 12 ನಡೆಯುತ್ತಿದ್ದ ಬೆಂಗಳೂರಿನ ಜಾಲಿವುಡ್ ಸ್ಟುಡಿಯೋಸ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣಕ್ಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಪರಿಸರ ನಿಯಮ… READ MORE
ವಾಟ್ಸಾಪ್ ನಲ್ಲಿ ಕನ್ನಡ E NEWS ಚಾನಲ್ ಫಾಲೋ ಮಾಡಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ವೇಳೆ ನಟ ದರ್ಶನ್ಗೆ ಎ1 ಆರೋಪಿ ಪಟ್ಟ… READ MORE
ನಮ್ಮ ವಾಟ್ಸಾಪ್ ಚಾನಲ್ ಫಾಲೋ ಮಾಡಿ ನಟಿ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯನ್ನು ಥಳಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಡಿಲೀಟ್ ಮಾಡಿದ್ದ ಫೋಟೋಗಳು ರಿಟ್ರೈವ್ ಆಗಿವೆ. … READ MORE
‘ರಾತ್ರಿ ಲೂಸ್ ಮೋಷನ್ ಆಯ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ… READ MORE
anchor anushree marriage: ಅನುಶ್ರೀ ಅವರು ಕರ್ನಾಟಕದ ಸಮಸ್ತ ಕುಟುಂಬಕ್ಕೆ ಮನೆ ಮಗಳಂತೆಯೇ. ವೇದಿಕೆಯಲ್ಲಿ ಪಟಪಟ ಎಂದು ಕನ್ನಡವನ್ನು ಸಲೀಸಾಗಿ ಮಾತನಾಡುತ್ತಾ, ಜೊತೆಗಾರರನ್ನು ಪ್ರೋತ್ಸಾಹಿಸುತ್ತಾ, ತುಸುಕಾಲೆಳೆಯುತ್ತಾ, ಆಗಾಗ… READ MORE
ಹಿಂದಿ ಕಿರುತೆರೆಯ ಹಿರಿಯ ನಟಿ ವೀಣಾ ಕಪೂರ್ ಅವರ ಕೊಲೆಯನ್ನು ಡಿ.6ರಂದು ಸ್ವತಃ ಅವರೇ ಮಗ ಮಾಡಿದ್ದ ವಿಷಯ ಬಾಲಿವುಡ್ ಅನ್ನು ಬೆಚ್ಚಿಬೀಳಿಸಿತ್ತು. ಅದೂ ತಾಯಿಯ ತಲೆಗೆ… READ MORE
ಪುಷ್ಪಾ ಸಿನಿಮಾದ ಮೂಲಕ ಸಾಕಷ್ಟು ಸದ್ದು ಮಾಡಿದ್ದ ತೆಲುಗಿನ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಮೇಲೆ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.… READ MORE
Gandasi Nagaraj: 40 ವರ್ಷಗಳ ಕಾಲ ಗಂಡಸಿ ನಾಗರಾಜ್ ಅವರು ಕಾಸ್ಟ್ಯೂಮರ್ ಆಗಿ ಶ್ರಮಿಸಿದ್ದರು. ನಟ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು. ಕನ್ನಡ… READ MORE
|
ಕರ್ನಾಟಕದ ಖ್ಯಾತ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಮೇಡಂ ಅವರಿಗೆ ಕರೆ ಮಾಡಿದ್ದಾರೆ ಎಂಬ ವಿಚಾರವೊಂದು ಜಾಲತಾಣದಲ್ಲಿ… READ MORE
ಹಿರಿಯ ನಟ ಅಶೋಕ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಆತ್ಮೀಯ ಸ್ನೇಹಿತರು. ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರಿಗೆ ಮಾತ್ರ ಸಾಧ್ಯವಾಗುವಂಥದ್ದು.… READ MORE
Ravichandran about his house loan : ಇತ್ತಿಚೀಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೆಸರು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ, ಆದರೆ ಸಿನಿಮಾದಿಂದ ಅಲ್ಲ, ಬದಲಿಗೆ ಅವರಿಗೆ ಕಷ್ಟ… READ MORE
ಕೆಜಿಎಫ್ ತಾತ ಎಂದೇ ಕರೆಸಿಕೊಳ್ಳುವ ನಟ ಕೃಷ್ಣ ಜಿ ರಾವ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿ ಗಳಿಸಿ, ಕೆಜಿಎಫ್ ತಾತ… READ MORE
ಈ ವರ್ಷ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಮಣಿಯರು ವಿವಾಹವಾಗಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಕೆಲವರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಆದಷ್ಟು ಬೇಗ ಹಸೆ… READ MORE
ನಟ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇರಬಹುದು ಆದರೆ ಅವರ ನಗು ಅವರು ಮಾಡಿದ ಸಹಾಯಗಳು ಅವರು ನಮಗೆ ಹಾಗೂ ನಮ್ಮ ಸಮಾಜಕ್ಕೆ… READ MORE
ಬೆಂಗಳೂರು: ಕಾಂತರ (Kantara) ಸಿನಿಮಾ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಈಗ ದೈವಕೋಲ ದೈವಸ್ಥಾನದ ವೈಭವ ಶುರುವಾಗಿದ್ದು, ಕರಾವಳಿಯಲ್ಲಿ ಕೋಲಾಹಲ ಹಬ್ಬಿದೆ. ಕಾಂತಾರ ಸಿನಿಮಾ ಅಬ್ಬರದ ಓಟದ ಹಿಂದೆ ದೈವಶಕ್ತಿಯ… READ MORE
ಚಿತ್ರರಂಗ ಮಾತ್ರವಲ್ಲದೆ ಯಾವುದೇ ನಾಟಕ ಅಥವಾ ಕಾರ್ಯಕ್ರಮಗಳು ಇದ್ದಲ್ಲಿ ಅವುಗಳಿಗೆಲ್ಲ ಹಾಸ್ಯ ತುಂಬಾ ಮುಖ್ಯವಾದ ಉಡುಗೆಯಾಗಿ ಮಾರ್ಪಟ್ಟಿರುತ್ತದೆ. ಯಾವುದೇ ಸಿನಿಮಾಗಳನ್ನು ಚಿತ್ರಿಕರಿಸಬೇಕಾದರೂ ಕೂಡ ಹಾಸ್ಯವೆಂಬುದು ಇರಲೇಬೇಕು ಹಾಸ್ಯವಿಲ್ಲದ… READ MORE
“ಡೋಲೋ-650 ಮಾತ್ರೆ, ಬಿಸಿ ರಾಗಿ ಹಿಟ್ಟು”ಕೋವಿಡ್ ಕಾಲದಲ್ಲಿ ಇಂತಹ ನೇರ, ನಿಷ್ಠುರ ಹಾಗೂ ಮುಗ್ದತೆಯ ಮಾತುಗಳಿಂದ ನಾಡಿನ ಜನಗಳ ಗಮನ ಸೆಳೆದಿದ್ದ ಮೈಸೂರಿನ ಹುಡುಗಿ ಶಶಿರೇಖಾಳನ್ನು ಖ್ಯಾತ… READ MORE
ನಟ, ನಿರ್ದೇಶಕ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ನೆಲಮಂಗಲ ಹತ್ತಿರದ ಹರ್ಷಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಯುಐ’ ಚಿತ್ರೀಕರಣದಲ್ಲಿ ತೊಡಗಿದ್ದ ಉಪೇಂದ್ರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ… READ MORE
Rishab Shetty | Hombale Films: ಕರ್ನಾಟಕದ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಗೂ ವಿದೇಶದ ಹಲವು ಕಡೆಗಳಲ್ಲಿ ‘ಕಾಂತಾರ’ ಚಿತ್ರ 50 ದಿನಗಳನ್ನು ಪೂರೈಸಿದೆ. 100ನೇ ದಿನದತ್ತ… READ MORE
ಬೆಂಗಳೂರು: ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸದ್ದು ಹೆಚ್ಚಾಗಿದೆ. ತೆಲುಗು ರಾಜ್ಯಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಬೇರೆ ಭಾಷೆಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ತೆಲುಗು… READ MORE
ಕನ್ನಡ ಚಿತ್ರರಂಗದ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ಚಿರಂಜೀವಿ ಸರ್ಜಾ ಹಾಗೂ ಕನ್ನಡ ಸೇರಿದಂತೆ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿ ಮೇಘನರಾಜ್ ಅವರು… READ MORE
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಅಮೂಲ್ಯ ರವರು ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಪಾದರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ಚಾಲೆಂಜಿಂಗ್ ಸ್ಟಾರ್… READ MORE
#ಕನ್ನಡನ್ಯೂಸ್ #KANNADANEWS ಇಂದು ಮುಂಜಾನೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಣ್ಣ ಅವರ ಫೋಟೋವನ್ನು ಹಾಕಿ RIP ಎಂದು ಬರೆದುಕೊಂಡಿದ್ದರು. ಇದು ನಿಜ ಇರಬಹುದು ಎಂದು ಕೆಲವರು ಭಾವಿಸಿದ್ದರು.… READ MORE
http://www.kannadaenews.net http://www.kannadaenews.in #KANNADAENEWS KANNADA E NEWS KANNADAENEWS ಕನ್ನಡ ಇ ನ್ಯೂಸ್ ಕನ್ನಡ ನ್ಯೂಸ್ #ಅರೆಯೂರು ಚಿ.ಸುರೇಶ್ READ MORE
ಕಾಂತಾರ ಸಿನಿಮಾ ನಟ ನಿರ್ದೇಶಕ ರಿಷಬ್ ಶೆಟ್ಟಿಗೆ ಭರ್ಜರಿ ಯಶಸ್ಸು ತಂದು ಕೊಟ್ಟಿದ್ದು ಸೆಪ್ಟಂಬರ್ 30 ರಂದು ರಿಲೀಸ್ ಆಗಿದ್ದ ಕಾಂತಾರ ಸಿನಿಮಾ 300 ಕೋಟಿ ರೂ.… READ MORE

ಕನ್ನಡ E NEWS ಕರ್ನಾಟಕದ ಜನರ ಧ್ವನಿಯಾಗಿ, ಅತ್ಯಂತ ವಿಶ್ವಾಸಾರ್ಹ ಮತ್ತು ವೇಗದ ಸುದ್ದಿಯನ್ನು ತಲುಪಿಸುವ ಧ್ಯೇಯದೊಂದಿಗೆ ಕನ್ನಡ E NEWS ಅನ್ನು ಪ್ರಾರಂಭಿಸಲಾಗಿದೆ. ನಮ್ಮದು ಕರ್ನಾಟಕ ರಾಜ್ಯದ ಅಂತರ್ಜಾಲ ಪತ್ರಿಕೆ (Official Online News Portal) ಮತ್ತು ನಿಮ್ಮೆಲ್ಲಾ ಸುದ್ದಿ ಅಗತ್ಯಗಳಿಗೆ ನಂಬರ್ ಒನ್ ಸುದ್ದಿ ತಾಣವಾಗುವ ಗುರಿ ಹೊಂದಿದ್ದೇವೆ.
ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ಪ್ರತಿ ಸುದ್ದಿಯೂ ನಿಮ್ಮ ಅಂಗೈಯಲ್ಲಿ ಕ್ಷಣಾರ್ಧದಲ್ಲಿ ತಲುಪಬೇಕು ಎಂಬ ಸದುದ್ದೇಶ ನಮ್ಮದು. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಪ್ರಮುಖ ಘಟನೆಗಳ ತಾಜಾ ಮತ್ತು ಅಧಿಕೃತ ಸುದ್ದಿಗಳನ್ನು ನಿಮಗೆ ತಲುಪಿಸುವುದೇ ನಮ್ಮ ಮೊದಲ ಆದ್ಯತೆ.
ಕನ್ನಡ E NEWS ನಲ್ಲಿ ನೀವು ಕರ್ನಾಟಕ ಮತ್ತು ಸುತ್ತಮುತ್ತಲಿನ ಸಮಗ್ರ ಸುದ್ದಿಗಳನ್ನು ಪಡೆಯಬಹುದು. ನಿಖರತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಿ, ನಾವು ಈ ಕೆಳಗಿನ ಪ್ರಮುಖ ವಿಭಾಗಗಳ ಸಮಗ್ರ ಮಾಹಿತಿಯನ್ನು ಪ್ರಕಟಿಸುತ್ತೇವೆ:
ನಾವು ಕೇವಲ ಸುದ್ದಿಯನ್ನು ಪ್ರಕಟಿಸುವುದಿಲ್ಲ, ಬದಲಿಗೆ ನಿಖರತೆ, ಸಮಗ್ರತೆ ಮತ್ತು ಸಮಯಪ್ರಜ್ಞೆಗೆ ಬದ್ಧರಾಗಿದ್ದೇವೆ. ಪ್ರತಿಯೊಂದು ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಪಪ್ರಚಾರಕ್ಕೆ ಆಸ್ಪದ ನೀಡದೆ ಸತ್ಯಾಂಶವನ್ನು ಮಾತ್ರ ನಿಮ್ಮ ಮುಂದೆ ಇಡುತ್ತೇವೆ. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಲುಪಿಸುವ ಮೂಲಕ, ನಿಮ್ಮ ದೈನಂದಿನ ಜೀವನದ ಭಾಗವಾಗಲು ನಾವು ಬಯಸುತ್ತೇವೆ.
ಸಂಪಾದಕರು ಕನ್ನಡ E NEWS ಅಂಬೇಡ್ಕರ್ ನಗರ ವಕ್ಕೋಡಿ ಮೈನ್ ರೋಡ್ ತುಮಕೂರು 9972189131 kannadaenews@gmail.com